ಇತ್ತೀಚಿಗಷ್ಟೆ ಸುದೀಪ್ ಬಗ್ಗೆ ಒಂದು ಸುದ್ದಿ ಹರಿದಾಡಿತ್ತು. ಸುದೀಪ್ ಮಲೆಯಾಳಂ ಸಿನಿಮಾ ಮಾಡುತ್ತಾರೆ ಎನ್ನುವ ಮಾತು ಕೇಳಿ ಬಂದಿತ್ತು. ಸುದೀಪ್ ಪತ್ನಿ ಪ್ರಿಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸುದೀಪ್ ಅವರನ್ನು ಮಾಲಿವುಡ್ ನಟ ಮಮ್ಮುಟಿ ಭೇಟಿ ಮಾಡಿರುವ ಫೋಟೋಗಳನ್ನು ಹಂಚಿಕೊಂಡಿದ್ದರು. <br /> <br /> <br />Actor Sudeep has tweeted about his meeting with Mammooti and has given complete clarification about his malayalam movie.